ಮುಖಪುಟYESBANK • NSE
add
ಯೆಸ್ ಬ್ಯಾಂಕ್
ಹಿಂದಿನ ಮುಕ್ತಾಯ ಬೆಲೆ
₹17.15
ದಿನದ ವ್ಯಾಪ್ತಿ
₹17.31 - ₹17.49
ವರ್ಷದ ವ್ಯಾಪ್ತಿ
₹16.02 - ₹28.55
ಮಾರುಕಟ್ಟೆ ಮಿತಿ
546.82ಬಿ INR
ಸರಾಸರಿ ವಾಲ್ಯೂಮ್
79.43ಮಿ
P/E ಅನುಪಾತ
24.72
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಕುರಿತು
ಯೆಸ್ ಬ್ಯಾಂಕ್ ಲಿಮಿಟೆಡ್ ಭಾರತದ ಸಾರ್ವಜನಿಕ ಬ್ಯಾಂಕ್ ಆಗಿದೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಇದನ್ನು ೨೦೦೪ರಲ್ಲಿ ರಾಣಾ ಕಪೂರ್ ಮತ್ತು ಅಶೋಕ್ ಕಪೂರ್ ರವರು ಸ್ಥಾಪಿಸಿದರು. ಇದು ಚಿಲ್ಲರೆ ಬ್ಯಾಂಕಿಂಗ್ ಮತ್ತು ಆಸ್ತಿ ನಿರ್ವಹಣಾ ಸೇವೆಗಳ ಮೂಲಕ ಕಾರ್ಪೊರೇಟ್ ಮತ್ತು ಚಿಲ್ಲರೆ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಮತ್ತು ಹಣಕಾಸು ಉತ್ಪನ್ನಗಳನ್ನು ನೀಡುತ್ತದೆ. ವಿಪರೀತ ಕೆಟ್ಟ ಸಾಲಗಳನ್ನು ಹೊಂದಿರುವ ಬ್ಯಾಂಕಿನ ಕುಸಿತವನ್ನು ತಪ್ಪಿಸ ಬೇಕೆಂಬ ಕಾರಣದಿಂದ ಮಾರ್ಚ್ ೫, ೨೦೨೦ ರಂದು, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಈ ಬ್ಯಾಂಕಿನ ನಿಯಂತ್ರಣವನ್ನು ತೆಗೆದುಕೊಂಡಿತು. ನಂತರ ಆರ್‌ಬಿಐ ಇದರ ಮಂಡಳಿಯನ್ನು ಪುನರ್ನಿರ್ಮಿಸಿ ಎಸ್‌ಬಿಐನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಯೆಸ್ ಬ್ಯಾಂಕ್‌ನಲ್ಲಿ ಹೊಸ ಎಂಡಿ ಮತ್ತು ಸಿಇಒ ಆಗಿ ನೇಮಿಸಿತು. Wikipedia
ಸ್ಥಾಪನೆಯ ದಿನಾಂಕ
2004
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
28,001