ಮುಖಪುಟTKO • NYSE
add
ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್
ಹಿಂದಿನ ಮುಕ್ತಾಯ ಬೆಲೆ
$187.37
ದಿನದ ವ್ಯಾಪ್ತಿ
$185.76 - $190.24
ವರ್ಷದ ವ್ಯಾಪ್ತಿ
$115.12 - $212.49
ಮಾರುಕಟ್ಟೆ ಮಿತಿ
37.62ಬಿ USD
ಸರಾಸರಿ ವಾಲ್ಯೂಮ್
1.23ಮಿ
P/E ಅನುಪಾತ
85.88
ಲಾಭಾಂಶ ಉತ್ಪನ್ನ
1.60%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (USD) | ಜೂನ್ 2025info | Y/Y ಬದಲಾವಣೆ |
|---|---|---|
ಆದಾಯ | 1.31ಬಿ | 9.66% |
ಕಾರ್ಯಾಚರಣೆಯ ವೆಚ್ಚಗಳು | 463.75ಮಿ | -4.79% |
ನಿವ್ವಳ ಆದಾಯ | 98.36ಮಿ | 66.42% |
ನಿವ್ವಳ ಆದಾಯದ ಮಾರ್ಜಿನ್ | 7.52 | 51.92% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.61 | -43.72% |
EBITDA | 467.70ಮಿ | 100.07% |
ಆದಾಯದ ಮೇಲಿನ ತೆರಿಗೆ ದರ | 14.54% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (USD) | ಜೂನ್ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 535.06ಮಿ | 92.79% |
ಒಟ್ಟು ಸ್ವತ್ತುಗಳು | 15.34ಬಿ | 20.61% |
ಒಟ್ಟು ಬಾಧ್ಯಸ್ಥಿಕೆಗಳು | 4.98ಬಿ | 21.69% |
ಒಟ್ಟು ಈಕ್ವಿಟಿ | 10.36ಬಿ | — |
ಬಾಕಿ ಉಳಿದಿರುವ ಷೇರುಗಳು | 82.14ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 3.59 | — |
ಸ್ವತ್ತುಗಳ ಮೇಲಿನ ಆದಾಯ | 6.07% | — |
ಬಂಡವಾಳದ ಮೇಲಿನ ಆದಾಯ | 6.90% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (USD) | ಜೂನ್ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 98.36ಮಿ | 66.42% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 396.22ಮಿ | 29.01% |
ಹೂಡಿಕೆಯಿಂದ ಬಂದ ನಗದು | -18.68ಮಿ | 33.67% |
ಹಣಕಾಸು ವಹಿವಾಟಿನಿಂದ ಬಂದ ನಗದು | -160.36ಮಿ | 34.55% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 229.06ಮಿ | 539.11% |
ಉಚಿತ ನಗದು ಹರಿವು | 246.32ಮಿ | 30.02% |
ಕುರಿತು
ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ' ಸಾರ್ವಜನಿಕವಾಗಿ-ವ್ಯಾಪಾರ ನಡೆಸುತ್ತಿರುವ, ಖಾಸಗಿಯಾಗಿ-ನಿಯಂತ್ರಿಸಲ್ಪಡುತ್ತಿರುವ ಸಂಯೋಜಿತ ಮಾಧ್ಯಮ ಮತ್ತು ಕ್ರೀಡಾ ಮನರಂಜನೆಯ ಸಂಸ್ಥೆಯಾಗಿದ್ದು, ಪ್ರಮುಖವಾಗಿ ವೃತ್ತಿನಿರತ ರೆಸ್ಟಲಿಂಗ್ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೆ ಸಿನೆಮಾ, ಸಂಗೀತ, ಉತ್ಪನ್ನ ಪರವಾನಗಿ ಮಾಡುವಿಕೆ ಮತ್ತು ನೇರ ಉತ್ಪನ್ನ ಮಾರಾಟಗಳೂ ಆದಾಯ ಮೂಲಗಳಾಗಿವೆ. ಈ ಸಂಸ್ಥೆಯಲ್ಲಿ ಹೆಚ್ಚಿನ ಪಾಲು ಹೊಂದಿದ ವಿನ್ಸ್ ಮ್ಯಾಕ್‌ಮೋಹನ್ ರವರು, ಇದರ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಅವರ ಹೆಂಡತಿ ಲಿಂಡಾ ಮ್ಯಾಕ್‌ಮೋಹನ್ ಮತ್ತು ಅವರ ಮಕ್ಕಳು, ಗ್ಲೋಬಲ್ ಮೀಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶೇನ್ ಮ್ಯಾಕ್‌ಮೋಹನ್, ಪ್ರತಿಭೆ ಮತ್ತು ಸೃಜನಶೀಲ ಬರವಣಿಗೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ [[
ಸ್ಟೆಫನಿ ಮ್ಯಾಕ್‌ಮೋಹನ್| ಸ್ಟೀಫನ್ ಮ್ಯಾಕ್‌ಮೋಹನ್-ಲೆವೆಸ್ಕ್]] ಇವರನ್ನೊಡಗೂಡಿ ಮ್ಯಾಕ್‌ಮೋಹನ್ ಕುಟುಂಬದವರು WWEಯ ಸುಮಾರು 70% ನಷ್ಟು ಅರ್ಥಿಕ ಬಂಡವಾಳವನ್ನು ಮತ್ತು 96% ನಷ್ಟು ಮತದಾನದ ಅಧಿಕಾರವನ್ನು ಹೊಂದಿದ್ದಾರೆ.
ಕಂಪೆನಿಯ ಜಾಗತಿಕ ಕೇಂದ್ರಕಾರ್ಯಾಲಯ ಕನೆಕ್ಟಿಕಟ್‌ನ ಸ್ಟಾಮ್‌ಫೊರ್ಡ್‌ನಲ್ಲಿ ಸ್ಥಾಪಿತವಾಗಿದೆ, ಜೊತೆಗೆ ಲಾಸ್ ಎಂಜಲೀಸ್, ನ್ಯೂಯಾರ್ಕ್ ಸಿಟಿ, ಲಂಡನ್ ಮತ್ತು ಟೊರೊಂಟೊಗಳಲ್ಲಿ ಕಛೇರಿಗಳಿವೆ. ಕಂಪೆನಿಯು ಮೊದಲು ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್ ಎಂಟರ್‌ಟೈನ್‌ಮೆಂಟ್ ಎಂದು ಬದಲಾಗುವ ಮುಂಚೆ ಟೈಟನ್ ಸ್ಪೋರ್ಟ್ಸ್ ಎಂದು ಪ್ರಚಲಿತದಲ್ಲಿತ್ತು ಮತ್ತು ನಂತರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಎಂದಾಯಿತು.
WWEಯ ವ್ಯವಹಾರ ಪೃತ್ತಿಪರ ಕುಸ್ತಿಯ ಮೇಲೆ ಕೇಂದ್ರೀಕೃತವಾಗಿದೆ. Wikipedia
ಸ್ಥಾಪನೆಯ ದಿನಾಂಕ
ಫೆಬ್ರ 21, 1980
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
1,300