ಮುಖಪುಟTITAN • NSE
add
ಟೈಟನ್ ಕಂಪನಿ
ಹಿಂದಿನ ಮುಕ್ತಾಯ ಬೆಲೆ
₹3,234.90
ದಿನದ ವ್ಯಾಪ್ತಿ
₹3,245.10 - ₹3,285.00
ವರ್ಷದ ವ್ಯಾಪ್ತಿ
₹2,925.00 - ₹3,867.00
ಮಾರುಕಟ್ಟೆ ಮಿತಿ
2.91ಟ್ರಿ INR
ಸರಾಸರಿ ವಾಲ್ಯೂಮ್
964.22ಸಾ
P/E ಅನುಪಾತ
89.82
ಲಾಭಾಂಶ ಉತ್ಪನ್ನ
0.34%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 177.40ಬಿ | 25.25% |
ಕಾರ್ಯಾಚರಣೆಯ ವೆಚ್ಚಗಳು | 21.58ಬಿ | 14.60% |
ನಿವ್ವಳ ಆದಾಯ | 10.47ಬಿ | -0.57% |
ನಿವ್ವಳ ಆದಾಯದ ಮಾರ್ಜಿನ್ | 5.90 | -20.59% |
ಪ್ರತಿ ಹಂಚಿಕೆಗೆ ಗಳಿಕೆಗಳು | 11.16 | -4.78% |
EBITDA | 15.57ಬಿ | 7.20% |
ಆದಾಯದ ಮೇಲಿನ ತೆರಿಗೆ ದರ | 25.00% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 32.28ಬಿ | -41.24% |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | 97.36ಬಿ | — |
ಬಾಕಿ ಉಳಿದಿರುವ ಷೇರುಗಳು | 887.29ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 29.46 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 11.94% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 10.47ಬಿ | -0.57% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಟೈಟಾನ್ ಇಂಡಸ್ಟ್ರೀಸ್ ಭಾರತದ ಒಂದು ಉದ್ದಿಮೆಯಾಗಿದ್ದು, ವಿಶ್ವದ ಐದನೆಯ ಅತಿದೊಡ್ಡ ಕೈಗಡಿಯಾರ ಉತ್ಪಾದಕ ಮತ್ತು ಭಾರತದಲ್ಲಿ ಅಗ್ರಸ್ಥಾನದಲ್ಲಿರುವ ಕೈಗಡಿಯಾರ ತಯಾರಿಕಾ ಸಂಸ್ಥೆಯಾಗಿದೆ. ಸಂಸ್ಥೆಯು ಟೈಟಾನ್, ಫಾಸ್ಟ್ರ್ಯಾಕ್, ಸೊನಾಟಾ, ನೆಬ್ಯೂಲಾ, ರಾಗಾ, ರೆಗಾಲಿಯಾ, ಝೂಪ್, ಹೀಲಿಯೋಸ್, ಆಕ್ಟೇನ್ ಮತ್ತು ಕ್ಸೈಲಿಸ್ ಮುದ್ರೆಯಡಿ ಕೈಗಡಿಯಾರಗಳನ್ನು ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಅತಿ ಪ್ರತಿಷ್ಠಿತ ಉದ್ದಿಮೆಗಳಲ್ಲೊಂದಾದ ಟಾಟಾ ಸಮೂಹ ಹಾಗೂ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ನಡುವಿನ ಒಂದು ಜಂಟಿ ವ್ಯಾಪಾರೀ ಸಾಹಸವಾಗಿದೆ. ಇದರ ಉತ್ಪಾದನಾ ಸಂಪುಟದಲ್ಲಿ, ಸಮಕಾಲೀನ ಹಾಗೂ ಸಾಂಪ್ರದಾಯಿಕ ವಿನ್ಯಾಸಗಳ ಕೈಗಡಿಯಾರಗಳು, ಬಿಡಿಭಾಗಗಳು ಹಾಗೂ ಆಭರಣಗಳು ಸೇರಿವೆ. ಟೈಟಾನ್ ವಿಶ್ವದ ಸುಮಾರು ೩೨ ದೇಶಗಳಿಗೆ ತನ್ನ ತಾಯಾರಿಕೆಯ ಕೈಗಡಿಯಾರಗಳನ್ನು ರಫ್ತು ಮಾಡುತ್ತದೆ. ಹೊಸೂರು, ಡೆಹರಾಡೂನ್ ಹಾಗೂ ಗೋವಾದಲ್ಲಿ ಉತ್ಪಾದನಾ ಘಟಕಗಳಿವೆ. ತಾನಿಷ್ಕ್ ಬ್ರ್ಯಾಂಡ್ ಹೆಸರಿನಡಿ ಚಿನ್ನ ಬೆಳ್ಳಿ ಮತ್ತು ವಜ್ರದ ಅಭರಣಗಳನ್ನು ತಯಾರಿಸುತ್ತದೆ. ಇದು ಭಾರತದ ಏಕೈಕ ರಾಷ್ಟ್ರೀಯ ಆಭರಣ ಬ್ರ್ಯಾಂಡ್ ಆಗಿದೆ. Wikipedia
ಸ್ಥಾಪನೆಯ ದಿನಾಂಕ
1984
ವೆಬ್‌ಸೈಟ್
ಉದ್ಯೋಗಿಗಳು
8,680