ಮುಖಪುಟTATASTEEL • NSE
add
ಟಾಟಾ ಸ್ಟೀಲ್
ಹಿಂದಿನ ಮುಕ್ತಾಯ ಬೆಲೆ
₹169.41
ದಿನದ ವ್ಯಾಪ್ತಿ
₹168.63 - ₹171.00
ವರ್ಷದ ವ್ಯಾಪ್ತಿ
₹122.62 - ₹172.50
ಮಾರುಕಟ್ಟೆ ಮಿತಿ
2.12ಟ್ರಿ INR
ಸರಾಸರಿ ವಾಲ್ಯೂಮ್
22.36ಮಿ
P/E ಅನುಪಾತ
46.56
ಲಾಭಾಂಶ ಉತ್ಪನ್ನ
2.12%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಜೂನ್ 2025info | Y/Y ಬದಲಾವಣೆ |
---|---|---|
ಆದಾಯ | 531.78ಬಿ | -2.91% |
ಕಾರ್ಯಾಚರಣೆಯ ವೆಚ್ಚಗಳು | 279.16ಬಿ | -0.97% |
ನಿವ್ವಳ ಆದಾಯ | 20.78ಬಿ | 116.51% |
ನಿವ್ವಳ ಆದಾಯದ ಮಾರ್ಜಿನ್ | 3.91 | 123.43% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.74 | 97.45% |
EBITDA | 70.60ಬಿ | 10.58% |
ಆದಾಯದ ಮೇಲಿನ ತೆರಿಗೆ ದರ | 34.55% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಜೂನ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 100.48ಬಿ | 28.62% |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | 913.53ಬಿ | — |
ಬಾಕಿ ಉಳಿದಿರುವ ಷೇರುಗಳು | 12.44ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 2.32 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 6.29% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಜೂನ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 20.78ಬಿ | 116.51% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
TISCO ಹಾಗೂ ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್ ಎಂದೂ ಈ ಹಿಂದೆ ಕರೆಯಲ್ಪಡುತ್ತಿದ್ದ ಟಾಟಾ ಸ್ಟೀಲ್ , 31 ದಶಲಕ್ಷ ಟನ್ನುಗಳ ವಾರ್ಷಿಕ ಕಚ್ಚಾ ಉಕ್ಕು ಸಾಮರ್ಥ್ಯದೊಂದಿಗೆ ವಿಶ್ವದ ಆರನೇ ಅತಿ ದೊಡ್ಡ ಉಕ್ಕು ಕಂಪೆನಿಯಾಗಿದೆ. ದೇಶೀಯ ಉತ್ಪಾದನೆಯಲ್ಲಿ ಭಾರತದಲ್ಲಿನ ಖಾಸಗಿ ವಲಯದ ಬೃಹತ್ ಉಕ್ಕು/ಉಕ್ಕಿನ ಕಂಪೆನಿಯಾಗಿದೆ. ಫಾರ್ಚ್ಯೂನ್ ಗ್ಲೋಬಲ್ 500 ಸೂಚಿಕೆಯಲ್ಲಿ 258ನೇ ಶ್ರೇಯಾಂಕಿತವಾಗಿರುವ ಇದು, ಭಾರತದ ಜಾರ್ಖಂಡ್ ರಾಜ್ಯದ ಜಮ್‌ಷೆಡ್‌ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಟಾಟಾ ಕಂಪೆನಿಗಳ ಸಮೂಹದ ಭಾಗವಾಗಿದೆ. ಟಾಟಾ ಸ್ಟೀಲ್ Rs 1,32,110 ಕೋಟಿ ಮೊತ್ತದ ಸಂಘಟಿತ ಆದಾಯವನ್ನು ಹಾಗೂ Rs 12,350 ಕೋಟಿಗೂ ಮೀರಿದ ನಿವ್ವಳ ಲಾಭವನ್ನು ಮಾರ್ಚ್ 31, 2008ರಂದು ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಹೊಂದಿರುವ ಭಾರತದ ಎರಡನೇ-ಬೃಹತ್ ಹಾಗೂ ಖಾಸಗಿ ವಲಯದಲ್ಲಿನ ಎರಡನೇ ಅತ್ಯಧಿಕ ಲಾಭದಾಯಕ ಕಂಪೆನಿಯಾಗಿದೆ.
ಇದರ ಪ್ರಮುಖ ಸ್ಥಾವರ/ಘಟಕವು ಜಾರ್ಖಂಡ್ ರಾಜ್ಯದ ಜಮ್‌ಷೆಡ್‌ಪುರದಲ್ಲಿದ್ದು, ತನ್ನ ಇತ್ತೀಚಿನ ಸ್ವಾಧೀನಪಡಿಸುವಿಕೆಗಳೊಂದಿಗೆ, ಕಂಪೆನಿಯು ಬಹುರಾಷ್ಟ್ರೀಯವೆನಿಸಿಕೊಂಡಿದ್ದು ತನ್ನ ಕಾರ್ಯಾಚರಣೆಗಳನ್ನು ಅನೇಕ ರಾಷ್ಟ್ರಗಳಲ್ಲಿ ನಡೆಸುತ್ತಿದೆ. Honeywellನಿಂದ ಪೂರೈಕೆಯಾದ DCSಅನ್ನು ಜಮ್‌ಷೆಡ್‌ಪುರ ಸ್ಥಾವರ/ಘಟಕವು ಹೊಂದಿದೆ.ಟಾಟಾ ಸ್ಟೀಲ್‌ನ ನೊಂದಾಯಿತ ಕಚೇರಿಯು ಮುಂಬಯಿನಲ್ಲಿದೆ. ಕಂಪೆನಿಯು ವಿಶ್ವದ ಅತ್ಯುತ್ತಮ ಉಕ್ಕು/ಉಕ್ಕಿನ ತಯಾರಕರೆಂದೂ ಕೂಡಾ ವರ್ಲ್ಡ್ ಸ್ಟೀಲ್ ಡೈನಾಮಿಕ್ಸ್ ಸಂಸ್ಥೆಯಿಂದ 2005ರಲ್ಲಿ ಮಾನ್ಯತೆ ಪಡೆದುಕೊಂಡಿತ್ತು. Wikipedia
ಸ್ಥಾಪನೆಯ ದಿನಾಂಕ
ಆಗ 26, 1907
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
115,788