ಮಾರುಕಟ್ಟೆಗಳು
ಮುಖಪುಟSBUX • NASDAQ
ಸ್ಟಾರ್‌ಬಕ್ಸ್‌‌
$92.25
ಗಂಟೆಗಳ ನಂತರ:
$92.06
(0.21%)-0.19
ಮುಚ್ಚಿದೆ: 10 ಜನ, 07:46:49 PM GMT-5 · USD · NASDAQ · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$92.60
ದಿನದ ವ್ಯಾಪ್ತಿ
$91.93 - $92.79
ವರ್ಷದ ವ್ಯಾಪ್ತಿ
$71.55 - $102.56
ಮಾರುಕಟ್ಟೆ ಮಿತಿ
104.59ಬಿ USD
ಸರಾಸರಿ ವಾಲ್ಯೂಮ್
8.18ಮಿ
P/E ಅನುಪಾತ
27.90
ಲಾಭಾಂಶ ಉತ್ಪನ್ನ
2.64%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
CDP ಹವಾಮಾನ ಬದಲಾವಣೆಯ ಸ್ಕೋರ್
B
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
9.07ಬಿ-3.20%
ಕಾರ್ಯಾಚರಣೆಯ ವೆಚ್ಚಗಳು
1.18ಬಿ4.04%
ನಿವ್ವಳ ಆದಾಯ
909.20ಮಿ-25.43%
ನಿವ್ವಳ ಆದಾಯದ ಮಾರ್ಜಿನ್
10.02-22.98%
ಪ್ರತಿ ಹಂಚಿಕೆಗೆ ಗಳಿಕೆಗಳು
0.80-24.53%
EBITDA
1.63ಬಿ-18.04%
ಆದಾಯದ ಮೇಲಿನ ತೆರಿಗೆ ದರ
23.80%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
3.54ಬಿ-10.38%
ಒಟ್ಟು ಸ್ವತ್ತುಗಳು
31.34ಬಿ6.43%
ಒಟ್ಟು ಬಾಧ್ಯಸ್ಥಿಕೆಗಳು
38.78ಬಿ3.60%
ಒಟ್ಟು ಈಕ್ವಿಟಿ
-7.44ಬಿ
ಬಾಕಿ ಉಳಿದಿರುವ ಷೇರುಗಳು
1.13ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
-14.09
ಸ್ವತ್ತುಗಳ ಮೇಲಿನ ಆದಾಯ
9.98%
ಬಂಡವಾಳದ ಮೇಲಿನ ಆದಾಯ
17.15%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
909.20ಮಿ-25.43%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
1.54ಬಿ-21.05%
ಹೂಡಿಕೆಯಿಂದ ಬಂದ ನಗದು
-849.70ಮಿ1.72%
ಹಣಕಾಸು ವಹಿವಾಟಿನಿಂದ ಬಂದ ನಗದು
-644.50ಮಿ26.57%
ನಗದಿನಲ್ಲಿ ಆದ ಒಟ್ಟು ಬದಲಾವಣೆ
107.10ಮಿ-44.94%
ಉಚಿತ ನಗದು ಹರಿವು
617.25ಮಿ-39.51%
ಕುರಿತು
ಸ್ಟಾರ್‌ಬಕ್ಸ್‌‌ ಕಾರ್ಪೊರೇಷನ್‌ ಎಂಬುದು ಒಂದು ಅಂತರರಾಷ್ಟ್ರೀಯ ಕಾಫಿ ಮತ್ತು ಕಾಫಿಗೃಹ ಸರಣಿಯಾಗಿದ್ದು, ವಾಷಿಂಗ್ಟನ್‌ನ ಸಿಯಾಟಲ್‌‌‌ನಲ್ಲಿ ತನ್ನ ಮೂಲವನ್ನು ಹೊಂದಿದೆ.೫೦ ದೇಶಗಳಲ್ಲಿ ೧೭, ೦೦೯ ಮಳಿಗೆಗಳನ್ನು ಹೊಂದುವುದರೊಂದಿಗೆ ಸ್ಟಾರ್‌ಬಕ್ಸ್‌‌ ವಿಶ್ವದಲ್ಲಿನ ಅತಿದೊಡ್ಡ ಕಾಫಿಗೃಹದ ಕಂಪನಿ ಎನಿಸಿಕೊಂಡಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ೧೧, ೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಕೆನಡಾದಲ್ಲಿರುವ ೧೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಮತ್ತು UKಯಲ್ಲಿರುವ ೭೦೦ಕ್ಕೂ ಹೆಚ್ಚಿನ ಮಳಿಗೆಗಳು ಇವುಗಳಲ್ಲಿ ಸೇರಿವೆ. ಜಿನುಗು ಕುದಿತದ ಕಾಫಿ, ಎಸ್‌ಪ್ರೆಸೊ-ಆಧರಿತ ಮಾದಕ ಪಾನೀಯಗಳು, ಇತರ ಬಿಸಿಯಾದ ಮತ್ತು ತಂಪಾದ ಪಾನೀಯಗಳು, ಕಾಫಿ ಬೀಜಗಳು, ಪಚ್ಚಡಿಗಳು, ಬಿಸಿಯಾದ ಮತ್ತು ತಂಪಾದ ಸ್ಯಾಂಡ್‌ವಿಚ್‌ಗಳು ಮತ್ತು ಪಾನಿನಿ, ಪಿಷ್ಟಭಕ್ಷ್ಯಗಳು, ಕುರುಕಲು ತಿಂಡಿಗಳು, ಹಾಗೂ ಪಾನಪಾತ್ರೆಗಳು ಮತ್ತು ಲೋಟಗಳಂಥ ವಸ್ತುಗಳನ್ನು ಸ್ಟಾರ್‌ಬಕ್ಸ್‌‌ ಮಾರಾಟ ಮಾಡುತ್ತದೆ. ಸ್ಟಾರ್‌ಬಕ್ಸ್‌‌ ಎಂಟರ್‌ಟೈನ್‌ಮೆಂಟ್‌ ವಿಭಾಗ ಮತ್ತು ಹಿಯರ್‌ ಮ್ಯೂಸಿಕ್‌ ಬ್ರಾಂಡ್ ಮೂಲಕ ಕಂಪನಿಯು ಪುಸ್ತಕಗಳು, ಸಂಗೀತ, ಮತ್ತು ಚಲನಚಿತ್ರಗಳನ್ನೂ ಸಹ ಮಾರುಕಟ್ಟೆ ಮಾಡುತ್ತದೆ. ಕಂಪನಿಯ ಅನೇಕ ಉತ್ಪನ್ನಗಳು ಕಾಲೋಚಿತವಾಗಿವೆ ಅಥವಾ ಮಳಿಗೆಯ ತಾಣಕ್ಕೆ ನಿರ್ದಿಷ್ಟವಾಗಿವೆ. ಸ್ಟಾರ್‌ಬಕ್ಸ್‌‌-ಬ್ರಾಂಡ್‌ನ ಐಸ್‌ ಕ್ರೀಮ್‌ ಮತ್ತು ಕಾಫಿಯನ್ನು ಕಿರಾಣಿ ಮಳಿಗೆಗಳಲ್ಲೂ ನೀಡಲಾಗುತ್ತದೆ. ಕಾಫಿ ಬೀಜವನ್ನು ಹುರಿಯುವ ಮತ್ತು ಚಿಲ್ಲರೆ ಮಾರಾಟ ಮಾಡುವ ಒಂದು ಸ್ಥಳೀಯ ಘಟಕವಾಗಿ ನಂತರದ ಸ್ವರೂಪಗಳಲ್ಲಿ ಸಿಯಾಟಲ್‌‌‌ನಲ್ಲಿ ಸ್ಟಾರ್‌ಬಕ್ಸ್‌ ಸಂಸ್ಥಾಪನೆಗೊಳ್ಳುವುದರಿಂದ ಮೊದಲ್ಗೊಂಡು ಕಂಪನಿಯು ಕ್ಷಿಪ್ರವಾಗಿ ವಿಸ್ತರಿಸಿದೆ. Wikipedia
ಸ್ಥಾಪನೆಯ ದಿನಾಂಕ
ಮಾರ್ಚ್ 30, 1971
ವೆಬ್‌ಸೈಟ್
ಉದ್ಯೋಗಿಗಳು
361,000
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು