ಮುಖಪುಟONGC • NSE
add
ಓಎನ್‍ಜಿಸಿ
ಹಿಂದಿನ ಮುಕ್ತಾಯ ಬೆಲೆ
₹263.02
ದಿನದ ವ್ಯಾಪ್ತಿ
₹254.61 - ₹268.60
ವರ್ಷದ ವ್ಯಾಪ್ತಿ
₹210.85 - ₹345.00
ಮಾರುಕಟ್ಟೆ ಮಿತಿ
3.22ಟ್ರಿ INR
ಸರಾಸರಿ ವಾಲ್ಯೂಮ್
14.36ಮಿ
P/E ಅನುಪಾತ
7.14
ಲಾಭಾಂಶ ಉತ್ಪನ್ನ
4.89%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 1.58ಟ್ರಿ | 7.80% |
ಕಾರ್ಯಾಚರಣೆಯ ವೆಚ್ಚಗಳು | 435.10ಬಿ | 2.05% |
ನಿವ್ವಳ ಆದಾಯ | 102.72ಬಿ | -25.20% |
ನಿವ್ವಳ ಆದಾಯದ ಮಾರ್ಜಿನ್ | 6.49 | -30.59% |
ಪ್ರತಿ ಹಂಚಿಕೆಗೆ ಗಳಿಕೆಗಳು | 9.53 | 17.36% |
EBITDA | 215.70ಬಿ | -26.14% |
ಆದಾಯದ ಮೇಲಿನ ತೆರಿಗೆ ದರ | 22.22% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 433.82ಬಿ | -14.56% |
ಒಟ್ಟು ಸ್ವತ್ತುಗಳು | 7.58ಟ್ರಿ | 13.23% |
ಒಟ್ಟು ಬಾಧ್ಯಸ್ಥಿಕೆಗಳು | 3.78ಟ್ರಿ | 13.66% |
ಒಟ್ಟು ಈಕ್ವಿಟಿ | 3.79ಟ್ರಿ | — |
ಬಾಕಿ ಉಳಿದಿರುವ ಷೇರುಗಳು | 12.57ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.94 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 5.64% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 102.72ಬಿ | -25.20% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್/ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ ಎಂಬುದೊಂದು ಭಾರತದಲ್ಲಿನ ಸರ್ಕಾರಿ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ
ಕಂಪೆನಿಯಾಗಿದೆ. ಇದು ಫಾರ್ಚ್ಯೂನ್ ಗ್ಲೋಬಲ್ 500 ಮಟ್ಟದ ಕಂಪೆನಿಯಾಗಿದ್ದು 413, ನೇ ಶ್ರೇಯಾಂಕವನ್ನು ಪಡೆದಿರುವುದಲ್ಲದೇ ಭಾರತದ ಕಚ್ಚಾ ತೈಲ ಉತ್ಪಾದನೆಯ 77%ರಷ್ಟು ಮತ್ತು ಭಾರತದ ನೈಸರ್ಗಿಕ ಅನಿಲ ಉತ್ಪಾದನೆಯ 81%ರಷ್ಟು ಉತ್ಪಾದನೆಯನ್ನು ಕೊಡುಗೆಯಾಗಿ ನೀಡುತ್ತಿದೆ. ಇದು ಭಾರತದಲ್ಲೇ ಅತಿ ಹೆಚ್ಚು ಲಾಭವನ್ನು ಗಳಿಸುತ್ತಿರುವ ಸಂಸ್ಥೆ/ಕಾರ್ಪೋರೇಷನ್ ಆಗಿದೆ. ಈ ಸಂಸ್ಥೆಯನ್ನು 14ನೇ ಆಗಸ್ಟ್ 1956ರಂದು ಆಯೋಗವೊಂದರ ರೂಪದಲ್ಲಿ ಸ್ಥಾಪಿಸಲಾಗಿತ್ತು. ಈ ಕಂಪೆನಿಯಲ್ಲಿ ಭಾರತೀಯ ಸರ್ಕಾರವು 74.14%ರಷ್ಟು ಈಕ್ವಿಟಿಗಳಷ್ಟು ಹೂಡಿಕೆಯನ್ನು ಹೊಂದಿದೆ.
ONGC ಸಂಸ್ಥೆಯು ತೈಲನಿಕ್ಷೇಪಗಳ ಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಏಷ್ಯಾದ ಅತಿದೊಡ್ಡ ಹಾಗೂ ಬಹು ಚಟುವಟಿಕೆಯ ಕಂಪೆನಿಯಾಗಿದೆ. ಭಾರತದ 26 ಜಲಜಶಿಲಾವೃತ ರೇವುಗಳಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪಗಳ ಕುರಿತು ಶೋಧನೆ ಹಾಗೂ ಅವುಗಳ ಬಳಕೆಯಲ್ಲಿ ಈ ಸಂಸ್ಥೆಯು ತೊಡಗಿಕೊಂಡಿದೆ. ಭಾರತದ ಸರಿಸುಮಾರು ಕಚ್ಚಾ ತೈಲ ಅಗತ್ಯತೆಯಲ್ಲಿ 30%ರಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಈ ಸಂಸ್ಥೆಯು ಹೊಂದಿದೆ. ಭಾರತದಲ್ಲಿರುವ 11,000 ಕಿಲೋಮೀಟರ್‌ಗಳಿಗೂ ಮಿಕ್ಕಿರುವಷ್ಟು ದೂರದ ಕೊಳಾಯಿ ಮಾರ್ಗಗಳ ಸ್ವಾಮ್ಯವನ್ನು ಹೊಂದಿದ್ದು, ಈ ಸಂಸ್ಥೆಯು ಅವುಗಳ ಮೂಲಕ ಕಾರ್ಯಾಚರಿಸುತ್ತದೆ. 2010ರ ಸಾಲಿನಲ್ಲಿ, ಈ ಸಂಸ್ಥೆಯು ಪ್ಲಾಟ್ಸ್ ಅಗ್ರ 250 ಜಾಗತಿಕ ಇಂಧನಶಕ್ತಿ ಕಂಪೆನಿಗಳ ಶ್ರೇಯಾಂಕಪಟ್ಟಿಯಲ್ಲಿ 18ನೇ ಸ್ಥಾನವನ್ನು ಪಡೆದುಕೊಂಡಿತ್ತು. Wikipedia
ಸ್ಥಾಪನೆಯ ದಿನಾಂಕ
ಆಗ 14, 1956
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
25,847