ಮುಖಪುಟMS • NYSE
add
ಮೋರ್ಗನ್ ಸ್ಟಾನ್ಲಿ
$123.45
ಪೂರ್ವ-ಮಾರುಕಟ್ಟೆ:(0.32%)+0.40
$123.85
ಮುಚ್ಚಿದೆ: 13 ಜನ, 12:09:42 AM GMT-5 · USD · NYSE · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$127.86
ದಿನದ ವ್ಯಾಪ್ತಿ
$123.29 - $126.50
ವರ್ಷದ ವ್ಯಾಪ್ತಿ
$83.09 - $135.67
ಮಾರುಕಟ್ಟೆ ಮಿತಿ
198.88ಬಿ USD
ಸರಾಸರಿ ವಾಲ್ಯೂಮ್
5.94ಮಿ
P/E ಅನುಪಾತ
18.76
ಲಾಭಾಂಶ ಉತ್ಪನ್ನ
3.00%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 15.30ಬಿ | 16.48% |
ಕಾರ್ಯಾಚರಣೆಯ ವೆಚ್ಚಗಳು | 8.14ಬಿ | 10.90% |
ನಿವ್ವಳ ಆದಾಯ | 3.19ಬಿ | 32.39% |
ನಿವ್ವಳ ಆದಾಯದ ಮಾರ್ಜಿನ್ | 20.83 | 13.64% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.88 | 33.45% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 23.57% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 574.63ಬಿ | 6.19% |
ಒಟ್ಟು ಸ್ವತ್ತುಗಳು | 1.26ಟ್ರಿ | 7.61% |
ಒಟ್ಟು ಬಾಧ್ಯಸ್ಥಿಕೆಗಳು | 1.15ಟ್ರಿ | 7.91% |
ಒಟ್ಟು ಈಕ್ವಿಟಿ | 104.67ಬಿ | — |
ಬಾಕಿ ಉಳಿದಿರುವ ಷೇರುಗಳು | 1.61ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 2.20 | — |
ಸ್ವತ್ತುಗಳ ಮೇಲಿನ ಆದಾಯ | 1.04% | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 3.19ಬಿ | 32.39% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | -17.32ಬಿ | -562.32% |
ಹೂಡಿಕೆಯಿಂದ ಬಂದ ನಗದು | -6.70ಬಿ | -1,395.16% |
ಹಣಕಾಸು ವಹಿವಾಟಿನಿಂದ ಬಂದ ನಗದು | 23.05ಬಿ | 6,284.49% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 924.00ಮಿ | -72.88% |
ಉಚಿತ ನಗದು ಹರಿವು | — | — |
ಕುರಿತು
ಮೋರ್ಗನ್ ಸ್ಟಾನ್ಲಿಯು ಅಮೆರಿಕಾದ ಬಹುರಾಷ್ಟ್ರೀಯ ಹೂಡಿಕೆ ಮತ್ತು ಹಣಕಾಸಿನ ಸೇವಾ ಸಂಸ್ಥೆಯಾಗಿದೆ. ಇದು ನ್ಯೂಯಾರ್ಕ್ ನಗರದ, ೧೫೮೫ ರ ಬ್ರಾಡ್‌ವೇ ಮಿಡ್‌ಟೌನ್ ಮ್ಯಾನ್ಹ್ಯಾಟನ್ ಎಂಬ ಕಟ್ಟಡದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ನಲವತ್ತೇಳಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಇದು ಕಚೇರಿಯನ್ನು ಹೊಂದಿದ್ದು, ೫೫, ೦೦೦ ಕ್ಕಿಂತಲೂ ಹೆಚ್ಚು ನೌಕರರನ್ನು ಹೊಂದಿದೆ. ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಜನಸಾಮಾನ್ಯರು ಈ ಕಂಪನಿಯ ಗ್ರಾಹಕರಾಗಿದ್ದಾರೆ. ೨೦೧೮ ರ ಒಟ್ಟು ಆದಾಯದ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಕಾರ್ಪೊರೇಷನ್‌ಗಳ ಪಟ್ಟಿಯಲ್ಲಿ ಮೋರ್ಗನ್ ಸ್ಟಾನ್ಲಿ ಕಂಪನಿಯು ೬೭ ನೇ ಸ್ಥಾನವನ್ನು ಪಡೆದಿದೆ.
ಜೆ.ಪಿ. ಮೋರ್ಗನ್ & ಕೋ. ಕಂಪನಿಯ ಪಾಲುದಾರರಾದ ಹೆನ್ರಿ ಸ್ಟರ್ಗಿಸ್ ಮೋರ್ಗನ್, ಹೆರಾಲ್ಡ್ ಸ್ಟಾನ್ಲಿ ಮತ್ತು ಇತರರು ರಚಿಸಿದ ಮೋರ್ಗನ್ ಸ್ಟಾನ್ಲಿಯು, ಅಮೆರಿಕದ ವಾಣಿಜ್ಯ ಮತ್ತು ಹೂಡಿಕೆ ಬ್ಯಾಂಕಿಂಗ್ ವ್ಯವಹಾರಗಳನ್ನು ವಿಭಜಿಸುವುದಕ್ಕೆ ಅಗತ್ಯವಿರುವ ಗ್ಲಾಸ್-ಸ್ಟೀಗಲ್ ಕಾಯ್ದೆಗೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ ೧೬, ೧೯೩೫ ರಂದು ಅಸ್ತಿತ್ವಕ್ಕೆ ಬಂದಿತು. ಅದರ ಮೊದಲ ವರ್ಷದಲ್ಲಿ, ಕಂಪನಿಯು ಸಾರ್ವಜನಿಕ ಕೊಡುಗೆಗಳು ಮತ್ತು ಖಾಸಗಿ ನಿಯೋಜನೆಗಳಲ್ಲಿ ೨೪% ಮಾರುಕಟ್ಟೆ ಪಾಲನ್ನು ಹೊಂದಿತ್ತು. Wikipedia
CEO
ಸ್ಥಾಪನೆಯ ದಿನಾಂಕ
ಸೆಪ್ಟೆಂ 5, 1935
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
80,000