ಮುಖಪುಟITC • NSE
add
ಐಟಿಸಿ ನಿಯಮಿತ
ಹಿಂದಿನ ಮುಕ್ತಾಯ ಬೆಲೆ
₹420.40
ದಿನದ ವ್ಯಾಪ್ತಿ
₹418.00 - ₹426.05
ವರ್ಷದ ವ್ಯಾಪ್ತಿ
₹390.15 - ₹528.50
ಮಾರುಕಟ್ಟೆ ಮಿತಿ
5.31ಟ್ರಿ INR
ಸರಾಸರಿ ವಾಲ್ಯೂಮ್
12.63ಮಿ
P/E ಅನುಪಾತ
26.39
ಲಾಭಾಂಶ ಉತ್ಪನ್ನ
2.41%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 187.90ಬಿ | 4.28% |
ಕಾರ್ಯಾಚರಣೆಯ ವೆಚ್ಚಗಳು | 48.81ಬಿ | -1.06% |
ನಿವ್ವಳ ಆದಾಯ | 49.35ಬಿ | -7.51% |
ನಿವ್ವಳ ಆದಾಯದ ಮಾರ್ಜಿನ್ | 26.26 | -11.31% |
ಪ್ರತಿ ಹಂಚಿಕೆಗೆ ಗಳಿಕೆಗಳು | 4.00 | -10.19% |
EBITDA | 63.72ಬಿ | -1.56% |
ಆದಾಯದ ಮೇಲಿನ ತೆರಿಗೆ ದರ | 26.41% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 191.00ಬಿ | 2.31% |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | 757.92ಬಿ | — |
ಬಾಕಿ ಉಳಿದಿರುವ ಷೇರುಗಳು | 12.49ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 6.99 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 19.53% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 49.35ಬಿ | -7.51% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ITC ನಿಯಮಿತ ಎಂಬುದು ಸಾರ್ವಜನಿಕ ಕ್ಷೇತ್ರದ ವ್ಯಾಪಾರಿ ಉದ್ದೇಶದ ವಾಣಿಜ್ಯ ಕೂಟದ ಸಂಸ್ಥೆ ಯಾಗಿದೆ.ಅದಲ್ಲದೇ ಭಾರತದ .ಕೊಲ್ಕತ್ತಾ ನಗರದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಅದರ ಒಟ್ಟು ವಹಿವಾಟು $6 ಬಿಲಿಯನ್ ಆಗಿದ್ದರೆ ಮಾರುಕಟ್ಟೆಯ ಬಂಡವಾಳ ಶೇಖರಣಾ ಸಾಮರ್ಥ್ಯವು $30 ಬಿಲಿಯನ್ ಮೊತ್ತ ದಾಟಿದೆ. ಕೊಲ್ಕತ್ತಾದಲ್ಲಿ ಕಂಪನಿಯ ನೊಂದಾಯಿತ ಕಚೇರಿ ಇದೆ. ಇದು ಮೊದಲು ಇಂಪಿರಿಯಲ್ ಟೊಬ್ಯಾಕೊ ಕಂಪನಿಯಯಾಗಿ ಆರಂಭ ಕಂಡಿದ್ದು ತನ್ನ ಪ್ರಾಚೀನ ಬೇರುಗಳನ್ನು ಯುನೈಟೆಡ್ ಕಿಂಗ್ಡಮ್ ನ ಇಂಪಿರಿಯಲ್ ಟೊಬ್ಯಾಕೊದೊಂದಿಗೆ ಹಂಚಿಕೊಂಡಿತ್ತು.ಆದರೀಗ ಅದು ಸಂಪೂರ್ಣ ಸ್ವತಂತ್ರವಾಗಿದೆ.ನಂತರ 1970 ರಲ್ಲಿ ಇಂಡಿಯನ್ ಟೊಬ್ಯಾಕೊ ಕಂಪನಿಯೆಂದು ಮರುನಾಮಕರಣವಾಯಿತು, ಮುಂದೆ 1974 ರಲ್ಲಿ ಐ.ಟಿ.ಸಿ ಲಿಮಿಟೆಡ್ ಎಂದು ಹೆಸರಾಯಿತು.
ಸದ್ಯ ಕಂಪನಿಗೆ ಯೋಗೇಶ್ವರ ಚಂದೆರ್ ದೇವೇಶ್ವರ್ ಅವರು ಮುಖ್ಯಸ್ಥರಾಗಿದ್ದಾರೆ. ಅದು 26,000 ಕಿಂತಲೂ ಅಧಿಕ ನೌಕರ ವರ್ಗವನ್ನು ಹೊಂದಿದೆ.ಭಾರತಾದಾದ್ಯಂತ ಒಟ್ಟು 60 ಸ್ಥಳೀಯ ನಿರ್ವಹಣಾ ಕಚೇರಿಗಳನ್ನು ಪಡೆದಿದೆಯಲ್ಲದೇ ಫೊರ್ಬ್ಸ್ 2000 ರ ಪಟ್ಟಿಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಐ.ಟಿ.ಸಿ ಲಿಮಿಟೆಡ್ ಆಗಷ್ಟ್ 24,2010 ರಂದು ತನ್ನ 100 ವರ್ಷಗಳನ್ನು ಪೂರೈಸಿದೆ.
ಐ.ಟಿ. Wikipedia
ಸ್ಥಾಪನೆಯ ದಿನಾಂಕ
ಆಗ 24, 1910
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
37,312