ಮುಖಪುಟINDUSINDBK • NSE
add
ಇಂಡಸ್ಇಂಡ್ ಬ್ಯಾಂಕ್
ಹಿಂದಿನ ಮುಕ್ತಾಯ ಬೆಲೆ
₹796.90
ದಿನದ ವ್ಯಾಪ್ತಿ
₹785.10 - ₹799.25
ವರ್ಷದ ವ್ಯಾಪ್ತಿ
₹606.00 - ₹1,098.60
ಮಾರುಕಟ್ಟೆ ಮಿತಿ
614.81ಬಿ INR
ಸರಾಸರಿ ವಾಲ್ಯೂಮ್
5.03ಮಿ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಕುರಿತು
ಇಂಡಸ್ಇಂಡ್ಬ್ಯಾಂಕ್ಲಿಮಿಟೆಡ್, ಮುಂಬೈಮೂಲದ ಭಾರತೀಯ ಹೊಸ ಪೀಳಿಗೆಯ ಬ್ಯಾಂಕ್ ಆಗಿದೆ. ಇಂಡಸ್ಇಂಡ್ ಬ್ಯಾಂಕ್ ಅನ್ನು ಏಪ್ರಿಲ್ 1994ರಲ್ಲಿ, ಅಂದಿನ ಕೇಂದ್ರ ಹಣಕಾಸು ಸಚಿವ ಮನಮೋಹನ್ ಸಿಂಗ್ಉದ್ಘಾಟಿಸಿದರು.
ಚಿಲ್ಲರೆ ಬ್ಯಾಂಕಿಂಗ್ ಸೇವೆಗಳಲ್ಲಿ ಬ್ಯಾಂಕ್ ಪರಿಣತಿ ಹೊಂದಿದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತನ್ನ ಬೆಂಬಲ ವ್ಯವಸ್ಥೆಗಳನ್ನು ನಿರಂತರವಾಗಿ ನವೀಕರಿಸುತ್ತದೆ. ಜಾಗತಿಕ ಮಾನದಂಡವನ್ನು ಪೂರೈಸುವ ಜೊತೆಗೆ ದೇಶಾದ್ಯಂತ ತನ್ನ ಶಾಖೆಗಳ ಜಾಲವನ್ನು ವಿಸ್ತರಿಸುವ ಕೆಲಸ ಮಾಡುತ್ತಿದೆ.
31 ಡಿಸೆಂಬರ್ ೨೦೧೮ರ ಹೊತ್ತಿಗೆ, ಇಂಡಸ್ಇಂಡ್ ಬ್ಯಾಂಕ್ ೧, ೫೫೮ ಶಾಖೆಗಳನ್ನು ಮತ್ತು ೨, ೪೫೩ ಎಟಿಎಂಗಳನ್ನು ದೇಶದ ವಿವಿಧ ಭೌಗೋಳಿಕ ಸ್ಥಳಗಳಲ್ಲಿ ಹರಡಿತು. ಇದು ಲಂಡನ್, ದುಬೈ ಮತ್ತು ಅಬುಧಾಬಿಯಲ್ಲಿ ಪ್ರತಿನಿಧಿ ಕಛೇರಿಗಳನ್ನು ಸಹ ಹೊಂದಿದೆ. ಮುಂಬೈ ಗರಿಷ್ಠ ಸಂಖ್ಯೆಯ ಬ್ಯಾಂಕ್ ಶಾಖೆಗಳನ್ನು ಹೊಂದಿದೆ, ನಂತರ ನವದೆಹಲಿ ಮತ್ತು ಚೆನ್ನೈ. ಮಾರ್ಚ್ ೨೦೧೯ರ ವೇಳೆಗೆ ಶಾಖೆಗಳ ಸಂಖ್ಯೆಯನ್ನು ೧೨೦೦ಕ್ಕೆ ದ್ವಿಗುಣಗೊಳಿಸಲು ಬ್ಯಾಂಕ್ ಪ್ರಸ್ತಾಪಿಸಿದೆ. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 1994
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
44,974