ಮುಖಪುಟC6L • SGX
add
ಸಿಂಗಪುರ್ ಏರ್ಲೈನ್ಸ್
ಹಿಂದಿನ ಮುಕ್ತಾಯ ಬೆಲೆ
$6.35
ದಿನದ ವ್ಯಾಪ್ತಿ
$6.35 - $6.45
ವರ್ಷದ ವ್ಯಾಪ್ತಿ
$5.86 - $7.14
ಮಾರುಕಟ್ಟೆ ಮಿತಿ
19.00ಬಿ SGD
ಸರಾಸರಿ ವಾಲ್ಯೂಮ್
6.70ಮಿ
P/E ಅನುಪಾತ
9.62
ಲಾಭಾಂಶ ಉತ್ಪನ್ನ
7.52%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
SGX
ಸುದ್ದಿಯಲ್ಲಿ
ಕುರಿತು
ಸಿಂಗಪುರ್ ಏರ್ಲೈನ್ಸ್ ಲಿಮಿಟೆಡ್ ಸಿಂಗಪುರ್್ದ ಧ್ವಜವನ್ನು ಒಯ್ಯುತ್ತಿದೆ. ಸಿಂಗಪುರ್ ಏರ್ಲೈನ್ಸ್ ಚಾಂಗಿ ಏರ್ಪೋರ್ಟ್್ನಲ್ಲಿ ಒಂದು ಕೇಂದ್ರದಿಂದ ಕಾರ್ಯಾಚರಣೆ ನಡೆಸುತ್ತಿದ್ದು ಆಗ್ನೇಯ ಏಶಿಯಾ, ಪೂರ್ವ ಏಶಿಯಾ, ದಕ್ಷಿಣ ಏಶಿಯಾ ಮತ್ತು "ಕಾಂಗರೂ ಮಾರ್ಗ"ದ ಮಾರುಕಟ್ಟೆಯಲ್ಲಿ ಒಂದು ಬಲವಾದ ಅಸ್ತಿತ್ವವನ್ನು ಹೊಂದಿದೆ. ಕಂಪನಿಯು ಪೆಸಿಫಿಕ್ ಸಾಗರದಾಚೆಯೂ ವಿಮಾನಗಳನ್ನು ಹಾರಿಸುತ್ತದೆ, ಇದರಲ್ಲಿ ಜಗತ್ತಿನ ಎರಡು ಅತಿ ದೂರದ ತಡೆ-ರಹಿತ ವಾಣಿಜ್ಯ ವಿಮಾನಗಳು ಸಿಂಗಪುರದಿಂದ ನೆವಾರ್ಕ್ ಮತ್ತು ಲಾಸ್ ಎಂಜಿಲಿಸ್ ಸೇರಿದೆ. ಇದಕ್ಕೆ ಏರ್್ಬಸ್ ಎ340-500 ಬಳಸುತ್ತಿದೆ.
ಸಿಂಗಪುರ್ ಏರ್ಲೈನ್ಸ್ "ಸುಪರ್್ಜಂಬೋ" ಏರ್್ಬಸ್ ಎ380ಯ ಆರಂಭದ ಗ್ರಾಹಕ ಆಗಿತ್ತು. ಏರ್ಲೈನ್್ಗೆ ಸಂಬಂಧಿಸಿದ ಏರ್್ಕ್ರಾಫ್ಟ್್ಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್್ನಂಥ ವೈವಿಧ್ಯಮಯ ಉದ್ಯಮವನ್ನು ಎಸ್ಐಎ ಹೊಂದಿದೆ. ಇದರ ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವ ಅಂಗಸಂಸ್ಥೆ ಸಿಲ್ಕ್್ಏರ್. ಎರಡನೆ ದರ್ಜೆಯ ನಗರಗಳಿಗೆ ಚಿಕ್ಕ ಸಾಮರ್ಥ್ಯದ ಅಗತ್ಯಗಳೊಂದಿಗೆ ಪ್ರಾದೇಶಿಕ ಹಾರಾಟವನ್ನು ಇದು ನಿರ್ವಹಿಸುತ್ತದೆ. ಅಂಗಸಂಸ್ಥೆ ಸಿಂಗಪುರ್ ಏರ್ಲೈನ್ಸ್ ಕಾರ್ಗೋ ಎಸ್ಐಎದ ಸಮರ್ಪಿತ ಸರಕು ಸಾಗಣೆ ವಿಮಾನಗಳನ್ನೂ ನಿರ್ವಹಿಸುವುದು ಮತ್ತು ಎಸ್ಐಎದ ಪ್ರಯಾಣಿಕರ ವಿಮಾನದಲ್ಲಿಯ ಸರಕು-ಒಯ್ಯುವ ಸಾಮರ್ಥ್ಯವನ್ನು ನಿರ್ವಹಿಸುವುದು. ಎಸ್ಐಎ ವರ್ಜಿನ್ ಅಟ್ಲಾಂಟಿಕ್್ನಲ್ಲಿ ಶೇ.49 ಶೇರುಗಳನ್ನು ಹೊಂದಿದೆ. ಟೈಗರ್ ಏರ್್ವೇಸ್್ನಲ್ಲಿಯ ತನ್ನ ಹಕ್ಕಿನಿಂದ ಕಡಿಮೆ- ವೆಚ್ಚದ ಸಾಗಾಟದ ನಿರ್ವಹಣೆ ಮಾಡುವುದು. ಆದಾಯ, ಪ್ರಯಾಣಿಕರು, ಕಿಲೋಮೀಟರು ಗಳ ದೃಷ್ಟಿಯಿಂದ ಜಗತ್ತಿನಾದ್ಯಂತ ಇರುವ 15 ಉನ್ನತ ವಿಮಾನ ಕಂಪನಿಗಳಲ್ಲಿ ಇದೂ ಒಂದು. Wikipedia
ಸ್ಥಾಪನೆಯ ದಿನಾಂಕ
ಜನ 28, 1972
ವೆಬ್‌ಸೈಟ್
ಉದ್ಯೋಗಿಗಳು
25,619