ಮುಖಪುಟAMD • NASDAQ
add
ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್
$88.29
ಗಂಟೆಗಳ ನಂತರ:(0.10%)+0.090
$88.38
ಮುಚ್ಚಿದೆ: 16 ಏಪ್ರಿ, 04:05:24 PM GMT-4 · USD · NASDAQ · ಹಕ್ಕುನಿರಾಕರಣೆ
trending_downಪ್ರಮುಖ ನಷ್ಟದಾರರುequalizerಅತ್ಯಂತ ಸಕ್ರಿಯವಾಗಿರುವುದುಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$95.29
ದಿನದ ವ್ಯಾಪ್ತಿ
$85.30 - $90.47
ವರ್ಷದ ವ್ಯಾಪ್ತಿ
$76.48 - $187.28
ಮಾರುಕಟ್ಟೆ ಮಿತಿ
142.70ಬಿ USD
ಸರಾಸರಿ ವಾಲ್ಯೂಮ್
40.48ಮಿ
P/E ಅನುಪಾತ
88.08
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 7.66ಬಿ | 24.16% |
ಕಾರ್ಯಾಚರಣೆಯ ವೆಚ್ಚಗಳು | 3.08ಬಿ | 10.52% |
ನಿವ್ವಳ ಆದಾಯ | 482.00ಮಿ | -27.74% |
ನಿವ್ವಳ ಆದಾಯದ ಮಾರ್ಜಿನ್ | 6.29 | -41.81% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.09 | 41.56% |
EBITDA | 1.81ಬಿ | 58.81% |
ಆದಾಯದ ಮೇಲಿನ ತೆರಿಗೆ ದರ | 46.50% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 5.13ಬಿ | -11.10% |
ಒಟ್ಟು ಸ್ವತ್ತುಗಳು | 69.23ಬಿ | 1.98% |
ಒಟ್ಟು ಬಾಧ್ಯಸ್ಥಿಕೆಗಳು | 11.66ಬಿ | -2.79% |
ಒಟ್ಟು ಈಕ್ವಿಟಿ | 57.57ಬಿ | — |
ಬಾಕಿ ಉಳಿದಿರುವ ಷೇರುಗಳು | 1.62ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 2.68 | — |
ಸ್ವತ್ತುಗಳ ಮೇಲಿನ ಆದಾಯ | 3.81% | — |
ಬಂಡವಾಳದ ಮೇಲಿನ ಆದಾಯ | 4.44% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 482.00ಮಿ | -27.74% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 1.30ಬಿ | 240.94% |
ಹೂಡಿಕೆಯಿಂದ ಬಂದ ನಗದು | -1.21ಬಿ | -909.33% |
ಹಣಕಾಸು ವಹಿವಾಟಿನಿಂದ ಬಂದ ನಗದು | -171.00ಮಿ | -7.55% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -86.00ಮಿ | -123.12% |
ಉಚಿತ ನಗದು ಹರಿವು | 1.51ಬಿ | 566.34% |
ಕುರಿತು
ಅಡ್‌ವ್ಯಾನ್‌ಸ್ಟ್ ಮೈಕ್ರೋ ಡಿವೈಸಸ್, ಇನ್ಕ್., ವಾಣಿಜ್ಯ ಹಾಗೂ ಗ್ರಾಹಕ ಮಾರುಕಟ್ಟೆಗಳಿಗಾಗಿ ಗಣಕಯಂತ್ರ ಸಂಸ್ಕಾರಕಗಳು, ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ, ಸನಿವೇಲ್, ಕ್ಯಾಲಿಫೊರ್ನಿಯಾದಲ್ಲಿ ಕೇಂದ್ರ ಕಾರ್ಯಸ್ಥಾನ ಹೊಂದಿರುವ ಅಮೇರಿಕದ ಒಂದು ಬಹುರಾಷ್ಟ್ರೀಯ ಅರೆವಾಹಕ ಕಂಪನಿ. ಅದರ ಮುಖ್ಯ ಉತ್ಪನ್ನಗಳು, ಮೈಕ್ರೋಪ್ರೋಸೆಸರ್‌ಗಳು, ಮಾತೃಫಲಕ ಬಿಲ್ಲೆಸಮೂಹಗಳು, ಹದಿಸಿದ ಸಂಸ್ಕಾರಕಗಳು ಮತ್ತು ಸೇವಕಗಳು, ಕಾರ್ಯಕೇಂದ್ರಗಳು ಹಾಗೂ ವೈಯಕ್ತಿಕ ಗಣಕಯಂತ್ರಗಳಿಗಾಗಿ ಚಿತ್ರ ಸಂಸ್ಕಾರಕಗಳು, ಮತ್ತು ಕೈಹಿಡಿ ಸಾಧನಗಳು, ಅಂಕೀಯ ದೂರದರ್ಶನ, ಮೋಟಾರು ವಾಹನಗಳು, ಗೇಮ್ ಉಪಕರಣ ಕಟ್ಟೆ, ಹಾಗೂ ಇತರ ಹದಿಸಿದ ವ್ಯವಸ್ಥೆ ಆನ್ವಯಿಕಗಳಿಗಾಗಿ ಸಂಸ್ಕರಣ ತಂತ್ರಜ್ಞಾನಗಳನ್ನು ಒಳಗೊಂಡಿವೆ.
ಎಎಮ್‌ಡಿ ಇಂಟೆಲ್ ಸಂಸ್ಥೆಯ ನಂತರ ಎಕ್ಸ್೮೬ ರಚನೆಯ ಮೇಲೆ ಆಧಾರಿತವಾದ ಮೈಕ್ರೋಪ್ರೋಸೆಸರ್‌ಗಳ ಎರಡನೇ ಅತಿ ದೊಡ್ಡ ಜಾಗತಿಕ ಪೂರೈಕೆದಾರ, ಮತ್ತು ಇಂಟೆಲ್ ಹಾಗೂ ಎನ್‌ವಿಡಿಯಾ ನಂತರ ಚಿತ್ರ ಸಂಸ್ಕರಣ ಘಟಕಗಳ ಮೂರನೇ ಅತಿ ದೊಡ್ಡ ಪೂರೈಕೆದಾರ. Wikipedia
CEO
ಸ್ಥಾಪನೆಯ ದಿನಾಂಕ
ಮೇ 1, 1969
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
28,000