Finance
Finance
ಅಡೋಬ್ ಸಿಸ್ಟಮ್ಸ್
€287.00
16 ಅಕ್ಟೋ, 07:30:00 AM GMT+2 · EUR · ETR · ಹಕ್ಕುನಿರಾಕರಣೆ
ಸ್ಟಾಕ್DE ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
€289.15
ದಿನದ ವ್ಯಾಪ್ತಿ
€286.55 - €290.40
ವರ್ಷದ ವ್ಯಾಪ್ತಿ
€284.95 - €527.10
ಮಾರುಕಟ್ಟೆ ಮಿತಿ
138.40ಬಿ USD
ಸರಾಸರಿ ವಾಲ್ಯೂಮ್
3.14ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಆಗ 2025Y/Y ಬದಲಾವಣೆ
ಆದಾಯ
5.99ಬಿ10.72%
ಕಾರ್ಯಾಚರಣೆಯ ವೆಚ್ಚಗಳು
3.17ಬಿ10.87%
ನಿವ್ವಳ ಆದಾಯ
1.77ಬಿ5.23%
ನಿವ್ವಳ ಆದಾಯದ ಮಾರ್ಜಿನ್
29.59-4.98%
ಪ್ರತಿ ಹಂಚಿಕೆಗೆ ಗಳಿಕೆಗಳು
5.3114.19%
EBITDA
2.38ಬಿ7.98%
ಆದಾಯದ ಮೇಲಿನ ತೆರಿಗೆ ದರ
18.98%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಆಗ 2025Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
5.94ಬಿ-20.89%
ಒಟ್ಟು ಸ್ವತ್ತುಗಳು
28.75ಬಿ-3.61%
ಒಟ್ಟು ಬಾಧ್ಯಸ್ಥಿಕೆಗಳು
16.98ಬಿ11.12%
ಒಟ್ಟು ಈಕ್ವಿಟಿ
11.77ಬಿ
ಬಾಕಿ ಉಳಿದಿರುವ ಷೇರುಗಳು
418.60ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
10.32
ಸ್ವತ್ತುಗಳ ಮೇಲಿನ ಆದಾಯ
19.11%
ಬಂಡವಾಳದ ಮೇಲಿನ ಆದಾಯ
29.80%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಆಗ 2025Y/Y ಬದಲಾವಣೆ
ನಿವ್ವಳ ಆದಾಯ
1.77ಬಿ5.23%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
2.20ಬಿ8.76%
ಹೂಡಿಕೆಯಿಂದ ಬಂದ ನಗದು
-279.00ಮಿ-493.62%
ಹಣಕಾಸು ವಹಿವಾಟಿನಿಂದ ಬಂದ ನಗದು
-1.88ಬಿ23.52%
ನಗದಿನಲ್ಲಿ ಆದ ಒಟ್ಟು ಬದಲಾವಣೆ
51.00ಮಿ110.92%
ಉಚಿತ ನಗದು ಹರಿವು
1.95ಬಿ10.20%
ಕುರಿತು
ಅಡೋಬ್ ಸಿಸ್ಟಮ್ಸ್ ಇನ್‌ಕಾರ್ಪೊರೇಟೆಡ್ ಒಂದು ಅಮೆರಿಕನ್ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿ, ಇದರ ಪ್ರಧಾನ ಕಛೇರಿ USA ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್‌ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ ರಿಚ್ ಇಂಟರ್ನೆಟ್ ಅಪ್ಲಿಕೇಷನ್ ಸಾಫ್ಟ್‌ವೇರ್ ಡೆವಲಂಪ್‌ಮೆಂಟ್‌ನೆಡೆಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 1982 ರಲ್ಲಿ ಜಾನ್ ವರ್ನೋಕ್ ಮತ್ತು ಚಾರ್ಲ್ಸ್ ಗೆಸ್‌ಚ್ಕೆ ಯವರು ಅಡೋಬ್ ಅನ್ನು ಸ್ಥಾಪಿಸಿದರು, ಜೆರಾಕ್ಸ್ PARC ಕಂಪನಿಯನ್ನು ಬಿಟ್ಟು ಇವರು ಪೋಸ್ಟ್‌ಸ್ಕ್ರಿಪ್ಟ್‌ನ ಪುಟ ವಿವರಣೆ ಭಾಷೆಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, ಆಪಲ್ ಕಂಪ್ಯೂಟರ್ ಅದರ ಲೇಸರ್ ರೈಟರ್ ಪ್ರಿಂಟರ್‌ಗಳಲ್ಲಿ ಪೋಸ್ಟ್‌ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು ಡೆಸ್ಕ್‌ಟಾಪ್ ಪಬ್ಲಿಷಿಂಗ್ ಕ್ರಾಂತಿಗೆ ಹೊಳಪು ತಂದಿತು. ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾದ ಅಡೋಬ್ ಕ್ರೀಕ್‌ನಿಂದ ಈ ಕಂಪನಿಗೆ ಅಡೋಬ್ ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು. ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ ಮ್ಯಾಕ್ರೊಮೀಡಿಯಾವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ ಅಡೋಬ್ ಕೋಲ್ಡ್‌ಫ್ಯೂಶನ್, ಅಡೋಬ್ ಡ್ರೀಮ್‌ವೇವರ್, ಅಡೋಬ್ ಫ್ಲಾಷ್ ಮತ್ತು ಅಡೋಬ್ ಫ್ಲೆಕ್ಸ್. Wikipedia
ಸ್ಥಾಪನೆಯ ದಿನಾಂಕ
ಡಿಸೆಂ 1982
ವೆಬ್‌ಸೈಟ್
ಉದ್ಯೋಗಿಗಳು
30,709
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು