ಮುಖಪುಟ532286 • BOM
add
ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್
ಹಿಂದಿನ ಮುಕ್ತಾಯ ಬೆಲೆ
₹1,075.90
ದಿನದ ವ್ಯಾಪ್ತಿ
₹1,066.60 - ₹1,084.45
ವರ್ಷದ ವ್ಯಾಪ್ತಿ
₹723.95 - ₹1,097.00
ಮಾರುಕಟ್ಟೆ ಮಿತಿ
1.09ಟ್ರಿ INR
ಸರಾಸರಿ ವಾಲ್ಯೂಮ್
32.08ಸಾ
P/E ಅನುಪಾತ
39.61
ಲಾಭಾಂಶ ಉತ್ಪನ್ನ
0.19%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ಆದಾಯ | 116.86ಬಿ | 4.21% |
ಕಾರ್ಯಾಚರಣೆಯ ವೆಚ್ಚಗಳು | 51.22ಬಿ | 10.63% |
ನಿವ್ವಳ ಆದಾಯ | 6.38ಬಿ | -25.86% |
ನಿವ್ವಳ ಆದಾಯದ ಮಾರ್ಜಿನ್ | 5.46 | -28.91% |
ಪ್ರತಿ ಹಂಚಿಕೆಗೆ ಗಳಿಕೆಗಳು | 6.28 | -28.88% |
EBITDA | 20.67ಬಿ | -5.77% |
ಆದಾಯದ ಮೇಲಿನ ತೆರಿಗೆ ದರ | 35.34% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 46.82ಬಿ | 10.57% |
ಒಟ್ಟು ಸ್ವತ್ತುಗಳು | 917.37ಬಿ | 10.83% |
ಒಟ್ಟು ಬಾಧ್ಯಸ್ಥಿಕೆಗಳು | 413.51ಬಿ | 18.98% |
ಒಟ್ಟು ಈಕ್ವಿಟಿ | 503.86ಬಿ | — |
ಬಾಕಿ ಉಳಿದಿರುವ ಷೇರುಗಳು | 1.02ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 2.20 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 4.91% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 6.38ಬಿ | -25.86% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಎಂಬುದು ಭಾರತದಲ್ಲಿನ ಅತ್ಯಂತ ಮೌಲ್ಯಯುತವಾದ ಖಾಸಗಿ ಉಕ್ಕು ಉತ್ಪಾದಕನಾಗಿದ್ದು, 2.1 ಶತಕೋಟಿ US$ಗೂ ಹೆಚ್ಚಿರುವ ಒಂದು ವಾರ್ಷಿಕ ವಹಿವಾಟನ್ನು ಹೊಂದಿದೆ; ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್, 12 ಶತಕೋಟಿ US$ನಷ್ಟು ಮೌಲ್ಯದ ಜಿಂದಾಲ್ ಸಮೂಹದ ಒಂದು ಭಾಗವೆನಿಸಿಕೊಂಡಿದೆ. ಉಕ್ಕು, ವಿದ್ಯುತ್, ಗಣಿಗಾರಿಕೆ, ತೈಲ ಮತ್ತು ಅನಿಲ ಹಾಗೂ ಮೂಲಭೂತ ಸೌಕರ್ಯಗಳ ವಲಯದಲ್ಲಿ JSPL ಓರ್ವ ಅಗ್ರಗಣ್ಯ ವೃತ್ತಿನಿರತನಾಗಿದೆ.
ದಿವಂಗತ ಶ್ರೀ O.P. ಜಿಂದಾಲ್‌ರವರ ಕಿರಿಯ ಮಗನಾದ ಶ್ರೀಮಾನ್ ನವೀನ್ ಜಿಂದಾಲ್, JSPL ಮತ್ತು ಅದರ ಸಮೂಹ ಕಂಪನಿಗಳಿಗೆ ಚಾಲಕಶಕ್ತಿಯಾಗಿದ್ದಾರೆ. ಜಿಂದಾಲ್ ಪವರ್ ಲಿಮಿಟೆಡ್, ಜಿಂದಾಲ್ ಪೆಟ್ರೋಲಿಯಂ ಲಿಮಿಟೆಡ್, ಜಿಂದಾಲ್ ಸಿಮೆಂಟ್ ಲಿಮಿಟೆಡ್ ಮತ್ತು ಜಿಂದಾಲ್ ಸ್ಟೀಲ್ ಬೊಲಿವಿಯಾ ಇವು ಈ ಸಮೂಹದ ಕಂಪನಿಗಳಾಗಿವೆ. ಸ್ವಯಂಪೂರ್ಣತೆಯ ಪರಿಕಲ್ಪನೆಯಲ್ಲಿ ತಾನಿಟ್ಟಿರುವ ಒಂದು ನಂಬಿಕೆಯನ್ನು ಕಂಪನಿಯು ಘೋಷಿಸುತ್ತದೆ. ತನ್ನದೇ ವಶದಲ್ಲಿರುವ ಕಲ್ಲಿದ್ದಲಿನ ಮತ್ತು ಕಬ್ಬಿಣದ-ಅದಿರಿನ ಗಣಿಗಳಿಂದ ಲಭ್ಯವಾಗುವ ಹಿಮ್ಮೊಗ ಸಮಗ್ರೀಕರಣದ ಮೂಲಕ ಕಂಪನಿಯು ಉಕ್ಕು ಮತ್ತು ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಆದಾಗ್ಯೂ, ಟನ್‌ಮಾನದ ಆಧಾರದ ಮೇಲೆ ಹೇಳುವುದಾದರೆ, ಇದು ಭಾರತದಲ್ಲಿನ ಮೂರನೇ ಅತಿದೊಡ್ಡ ಉಕ್ಕು ಉತ್ಪಾದಕನಾಗಿದೆ. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 28, 1979
ವೆಬ್‌ಸೈಟ್
ಉದ್ಯೋಗಿಗಳು
5,918